¡Sorpréndeme!

ICC World Cup 2019 : ವಿಶ್ವಕಪ್ ನಲ್ಲಿ ರೋಹಿತ್ ನಂ 1..! | Rohit Sharma

2019-07-03 188 Dailymotion

ಐಸಿಸಿ ವಿಶ್ವಕಪ್ 2019ರಲ್ಲಿ ಭಾರತ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ಉಪನಾಯಕ ರೋಹಿತ್ ಶರ್ಮಾ, ಅತ್ಯಧಿಕ ರನ್‌ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಹಿಂದಿಕ್ಕೆ ನಂ.1 ಸ್ಥಾನಕ್ಕೇರಿದ್ದಾರೆ. ಮಂಗಳವಾರ (ಜುಲೈ 2) ನಡೆದ ಬಾಂಗ್ಲಾ ವಿರುದ್ಧ ಪಂದ್ಯದಲ್ಲಿ ಶರ್ಮಾ ಈ ಸಾಧನೆ ಮೆರೆದರು.

Rohit Sharma, India's brilliant batsman at the ICC World Cup 2019, has jumped to No. 1 position by overtake Australian batsman David Warner against Bangladesh match on Tuesday (July 2).